flying doctor
ನಾಮವಾಚಕ

(ಆಸ್ಟ್ರೇಲಿಯ) ಹಾರುವೈದ್ಯ; ವಿಮಾನವೈದ್ಯ; ದೂರದ ರೋಗಿಗಳಿಗೆ ತುರ್ತು ಚಿಕಿತ್ಸೆ ಕೊಡಲು ವಿಮಾನದಲ್ಲಿ ಹೋಗುವ ವೈದ್ಯ.